Surprise Me!

Rashmika Mandanna writes a note about her dad | Rashmika Mandanna | Instagram Feed

2020-06-17 1 Dailymotion

ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ. ಮೊದಲೆಲ್ಲಾ ತಮ್ಮ ಸಿನಿಮಾಗಳು, ಗೆಳೆಯರ ಬಗ್ಗೆ ಪೋಸ್ಟ್ ಹಾಕುತ್ತಿದ್ದ ರಶ್ಮಿಕಾ ಇತ್ತೀಚೆಗೆ ಕುಟುಂಬದವರ ಬಗ್ಗೆಯೂ ಸಾಕಷ್ಟು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.<br /><br /><br />Rashmika Mandanna posted emotional post about her father. She said it take years to understand my dad's love.

Buy Now on CodeCanyon